ಡಿ ಕೆ ಶಿ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ ಎಂದು ಇಂದು ಪ್ರತಿಭಟನೆ ನಡೆಯುತ್ತಿದೆ , ಕೊನೆಗೂ ಶ್ರೀರಾಮುಲು ಡಿ ಕೆ ಶಿ ಪ್ರಕರಣದ ಬಗ್ಗೆ ಮೌನ ಮುರಿದು ಮನ ಬಿಚ್ಚಿ ಮಾತನಾಡಿದ್ದಾರೆ
A protest has been done by the Vokkaliga community leaders for targeting DK Shivakumar by the BJP leaders . BJP leader Sri Ramulu has opened up about his view on the issue